ಕೋತಿಯ ಕುಚೇಷ್ಟೆಗೆ ಯುವತಿ ಕಂಗಾಲು..! ರಸಿಕ ಮಂಗಣ್ಣನ ಕೊಂಗಾಟ ನೋಡಿ..

Naughty Monkey viral video : ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ವಿಡಿಯೋಗಳು ಸಖತ್‌ ಇಂಟ್ರಸ್ಟಿಂಗ್‌ ಆಗಿ ಇರುತ್ತವೆ. ಇವುಗಳಲ್ಲಿ ಹೆಚ್ಚಾಗಿ ಪ್ರಾಣಿಗಳ ತುಂಟಾಟದ ವಿಡಿಯೋಗಳು ಜನರಿಗೆ ಇಷ್ಟವಾಗುತ್ತವೆ. ಇದೀಗ ಮಂಗ ದಾರಿಹೋಕರನ್ನು ಕಾಡುವ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Apr 29, 2023, 04:16 PM IST
  • ಜಗತ್ತಿನಲ್ಲಿ ಜರುಗುವ ಚಿತ್ರ ವಿಚಿತ್ರ ಸಂಗತಿಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ನೋಡಬಹುದು.
  • ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುವ ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆ ನೀಡುತ್ತವೆ.
  • ಇದೀಗ ಕೋತಿಯ ಕೊಂಗಾಟದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಕೋತಿಯ ಕುಚೇಷ್ಟೆಗೆ ಯುವತಿ ಕಂಗಾಲು..! ರಸಿಕ ಮಂಗಣ್ಣನ ಕೊಂಗಾಟ ನೋಡಿ.. title=

Viral Video : ಇಂಟರ್ನೆಟ್‌ನಲ್ಲಿ ಜಗತ್ತಿನಲ್ಲಿ ಜರುಗುವ ಚಿತ್ರ ವಿಚಿತ್ರ ಸಂಗತಿಗಳ ವಿಡಿಯೋಗಳನ್ನು ಕಾಣುತ್ತೇವೆ. ಹೆಚ್ಚಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರಾಣಿಗಳ ತುಂಟಾಟದ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವೊಂದಿಷ್ಟು ವಿಡಿಯೋಗಳು ನೋಡುಗರಿಗೆ ನಗು ತರಿಸಿದ್ರೆ ಇನ್ನು ಕೆಲವು ಪಾಠಗಳನ್ನು ಕಳಿಸುತ್ತವೆ. ಇದೀಗ ಕೋತಿಯ ಕೊಂಗಾಟದ ವಿಡಿಯೋ ಒಂದು ಸೊಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ... ನೀವು ಒಮ್ಮೆ ನೋಡಿ ನಕ್ಕು ಬಿಡಿ..

ಸೋಷಿಯಲ್‌ ಮೀಡಿಯಾ ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಇಂಟರ್‌ನೆಟ್‌ನಲ್ಲಿ ಸಿಗುವ ವೀಡಿಯೊಗಳು ಟೆನ್ಷನ್‌ ಪ್ರೀ ಮಾಡುತ್ತವೆ. ಇವುಗಳಲ್ಲಿ, ಪ್ರಾಣಿಗಳ ವೀಡಿಯೊಗಳಿಗಂತು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿವೆ. ಪ್ರಾಣಿಗಳ ಜಗತ್ತಿನಲ್ಲಿ, ನಾವು ನಂಬಲಾಗದ ಮತ್ತು ಹತ್ತಿರದಿಂದ ನೋಡಲಾಗದ ಅನೇಕ ಸಂಗತಿಗಳನ್ನು ನಾವು ಅಂತರ್ಜಾಲದಲ್ಲಿ ನೋಡಬಹುದು.

 
 
 
 

 
 
 
 
 
 
 
 
 
 
 

A post shared by BALI TOUR & TRAVEL (@sayapbali)

ಇದನ್ನೂ ಓದಿ:  Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ!

ಪ್ರತಿದಿನ ನಾವು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ತಮಾಷೆಯ ವೀಡಿಯೊಗಳನ್ನು ನೋಡುತ್ತೇವೆ. ಈ ಕೆಲವು ವೀಡಿಯೊಗಳು ನಮ್ಮನ್ನು ಜೋರಾಗಿ ನಗುವಂತೆ ಮಾಡುತ್ತವೆ. ಕೋತಿಗಳ ಅನೇಕ ನಾಟಿ ವಿಡಿಯೋಗಳು ಕಾಲಕಾಲಕ್ಕೆ ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾಗುತ್ತವೆ. ಇದೀಗ ಮಂಗನ ವಿಡಿಯೋ ಕೂಡ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ಮಂಗನ ವಿಪರೀತ ಕಿಡಿಗೇಡಿತನವನ್ನು ನೋಡಬಹುದು. ಇದನ್ನು ನೋಡಿದರೆ ನಮಗೆ ನಗುವಿನ ಜೊತೆಗೆ ಭಯವೂ ಆಗುತ್ತದೆ.

ನೆಟಿಜನ್‌ಗಳು ಈ ವಿಡಿಯೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕೋತಿ ನಾನಾ ಚೇಷ್ಟೆಗಳನ್ನು ಮಾಡುತ್ತಾ ದಾರಿಹೋಕರಿಗೆ ನಾನಾ ರೀತಿಯಲ್ಲಿ ತೊಂದರೆ ಕೊಡುವುದನ್ನು ಆಗಾಗ ನೋಡಿದ್ದೇವೆ. ಕೋತಿಯ ಹಲವು ವೀಡಿಯೋಗಳು ಅಂತರ್ಜಾಲದಲ್ಲಿ ಟ್ರೆಂಡ್ ಕೂಡ ಆಗಿವೆ. ಈಗ ಕೂಡ ಅಂತಹದ್ದೇ ವಿಡಿಯೋ ರಿಲೀಸ್ ಆಗಿದೆ. ಇದರಲ್ಲಿ ಮಂಗನ ವಿಶಿಷ್ಟ ಶೈಲಿಯನ್ನು ನೋಡಬಹುದು. ವಿಡಿಯೋದಲ್ಲಿ ಮಹಿಳೆಯೊಬ್ಬರು ಮಂಗನೊಂದಿಗೆ ನಿಂತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಕೋತಿ ಹುಡುಗಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತದೆ. ಹುಡುಗಿ ಕೋತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News