ನಿಂಗಿದು ಬೇಕಿತ್ತಾ? ಮಂಗನ ಜೊತೆಯೇ ಮಂಗನಾಟ ಮಾಡಿದ್ರೇ...! ಈ ವಿಡಿಯೋ ನೋಡಿ ಹೊಟ್ಟೆಹುಣ್ಣಾಗುವಂತೆ ನಕ್ಕು ಸುಸ್ತಾಗ್ತೀರಾ

Funny video: ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ದರದರ ಅಂತಾ ಎಳೆದಾಡುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಬಿಡಿಸಲಾಗುತ್ತಿಲ್ಲ... ಏಷ್ಟಾದರೂ ಅದು ಕಪಿಮುಷ್ಟಿಯಲ್ಲವೇ!!  

Written by - Bhavishya Shetty | Last Updated : Oct 17, 2024, 09:16 PM IST
    • ಸೋಶಿಯಲ್‌ ಮೀಡಿಯಾದಲ್ಲಿ ಬೇಕಾದಷ್ಟು ಫನ್ನಿ ವಿಡಿಯೋಗಳು ಕಾಣಸಿಗುತ್ತವೆ.
    • ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ
    • ಮಂಗನ ಮುಂದೆಯೇ ಮಂಗನಾಟ ಮಾಡಿದರೆ ಉಳಿಯುವುದುಂಟೇ?
ನಿಂಗಿದು ಬೇಕಿತ್ತಾ? ಮಂಗನ ಜೊತೆಯೇ ಮಂಗನಾಟ ಮಾಡಿದ್ರೇ...! ಈ ವಿಡಿಯೋ ನೋಡಿ ಹೊಟ್ಟೆಹುಣ್ಣಾಗುವಂತೆ ನಕ್ಕು ಸುಸ್ತಾಗ್ತೀರಾ title=
Funny video

Funny Video: ಸೋಶಿಯಲ್‌ ಮೀಡಿಯಾದಲ್ಲಿ ಬೇಕಾದಷ್ಟು ಫನ್ನಿ ವಿಡಿಯೋಗಳು ಕಾಣಸಿಗುತ್ತವೆ. ಕೋತಿ ಚೇಷ್ಟೆ, ಮುದ್ದು ಮುದ್ದಾಗ ನಾಯಿ-ಬೆಕ್ಕುಗಳು, ಪಕ್ಷಿಗಳು ಹೀಗೆ ಹಲವಾರು ವಿಚಾರಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತೇವೆ. ಆದರೆ ಇದೀಗ ಇವೆಲ್ಲವನ್ನು ಮೀರಿದ ಒಂದು ಫನ್ನಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಕಿರಾತಕ ಚಿತ್ರ ನಟಿಯ 17 ಸೆಕೆಂಡ್‌ನ ಅಶ್ಲೀಲ ಖಾಸಗಿ ವಿಡಿಯೋ ಔಟ್‌..! ಲಿಂಕ್ ಸೋರಿಕೆ

ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ದರದರ ಅಂತಾ ಎಳೆದಾಡುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಬಿಡಿಸಲಾಗುತ್ತಿಲ್ಲ... ಏಷ್ಟಾದರೂ ಅದು ಕಪಿಮುಷ್ಟಿಯಲ್ಲವೇ!!

ಇದನ್ನೂ ಓದಿ: ಫಸ್ಟ್ ರ‍್ಯಾಂಕ್ ಪಡೆದ ನಂತರ ಜೇಮ್ಸ್‌ ಬಾಂಡ್‌ ಆದ ರಾಜು..! "ರಾಜು ಜೇಮ್ಸ್ ಬಾಂಡ್" ಚಿತ್ರ ತೆರೆಗೆ

ಆ ವ್ಯಕ್ತಿ ಬೋನಿನೊಳಗಿದ್ದ ಕೋತಿಯನ್ನು ಚುಡಾಯಿಸಿದ್ದಾನೆ. ಮಂಗನ ಮುಂದೆಯೇ ಮಂಗನಾಟ ಮಾಡಿದರೆ ಉಳಿಯುವುದುಂಟೇ? ಈ ವಿಡಿಯೋ ನೋಡಿ. ನಿಮಗೂ ಹೊಟ್ಟೆ ಹುಣ್ಣಾಗುವಂತೆ ನಗು ಬಾರದೆ ಇರದು. ಅಂದಹಾಗೆ ಈ ವಿಡಿಯೋವನ್ನು ನಟ ಸುನಿಲ್‌ ಗ್ರೋವರ್ ತಮ್ಮ ಇನ್ಸ್ಟಾಗ್ರಾ ಖಾತೆಯಲ್ಲಿ ಹಂಚಿಕೊಂಡಿದ್ದರು.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News