ಪ್ರಾಣಿಗಳೇ ಗುಣದಲಿ ಮೇಲು..! ಹಾವಿಗೆ ಮುತ್ತು ನೀಡಿದ ಎಮ್ಮೆ.. ಮುಗ್ದ ಪ್ರೀತಿಗೆ ಕರಗಿದ ನಾಗಪ್ಪ ಮಾಡಿದ್ದೇನು ಗೊತ್ತೇ?! ವಿಡಿಯೋ ನೋಡಿ

Viral Snake Video: ಹಾವುಗಳು ತುಂಬಾ ಅಪಾಯಕಾರಿ. ಒಂದು ಕಚ್ಚುವಿಕೆಯೇ ಸಾಕು ಮನುಷ್ಯರಷ್ಟೇ ಅಲ್ಲ.. ಹುಲಿ, ಸಿಂಹದಂತಹ ಕಾಡುಪ್ರಾಣಿಗಳನ್ನೂ ಕೊಲ್ಲಲು.. ಹೀಗಾಗಿ ಯಾರೂ ಅಪಾಯಕಾರಿ ಹಾವಿನ ಹತ್ತಿರ ಹೋಗುವುದಿಲ್ಲ. ಆದರೆ ಇತ್ತೀಚೆಗೆ ಕಟ್ಟಿದ್ದ ಎಮ್ಮೆಯ ಬಳಿಗೆ ಹಾವೊಂದು ಹೋಗಿರುವ ಅಪರೂಪದ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..   

Written by - Savita M B | Last Updated : Aug 29, 2024, 04:09 PM IST
  • ಹಾವುಗಳು ವಿಷಕಾರಿ ಜೀವಿಗಳು ಎಂದು ತಿಳಿದಿದೆ.
  • ಈ ಮಾರಣಾಂತಿಕ ವಿಷಕಾರಿ ಸರೀಸೃಪಗಳಿಗೆ ಮನುಷ್ಯರಷ್ಟೇ ಅಲ್ಲ, ಕಾಡು ಪ್ರಾಣಿಗಳೂ ಹೆದರುತ್ತವೆ.
ಪ್ರಾಣಿಗಳೇ ಗುಣದಲಿ ಮೇಲು..! ಹಾವಿಗೆ ಮುತ್ತು ನೀಡಿದ ಎಮ್ಮೆ.. ಮುಗ್ದ ಪ್ರೀತಿಗೆ ಕರಗಿದ ನಾಗಪ್ಪ ಮಾಡಿದ್ದೇನು ಗೊತ್ತೇ?! ವಿಡಿಯೋ ನೋಡಿ  title=

Snake Video: ಹಾವುಗಳು ವಿಷಕಾರಿ ಜೀವಿಗಳು ಎಂದು ತಿಳಿದಿದೆ. ಈ ಮಾರಣಾಂತಿಕ ವಿಷಕಾರಿ ಸರೀಸೃಪಗಳಿಗೆ ಮನುಷ್ಯರಷ್ಟೇ ಅಲ್ಲ, ಕಾಡು ಪ್ರಾಣಿಗಳೂ ಹೆದರುತ್ತವೆ. ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹ ಹೆಬ್ಬಾವು, ನಾಗರ ಹಾವುಗಳನ್ನು ಕಂಡರೆ ಭಯಗೊಂಡು ಎರಡು ಹೆಜ್ಜೆ ಹಿಂದೆ ಸರಿಯುತ್ತಿರುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ಇದೇ ರೀತಿಯ ಹಾವಿನ ವಿಡಿಯೋವೊಂದು ಹೊರಬರುತ್ತಿದೆ. ಅದರಲ್ಲಿ ಹಾವು, ಎಮ್ಮೆ ಎದುರುಗಡೆ ಕಾಣಸಿಗುತ್ತವೆ. ವೀಡಿಯೊದಲ್ಲಿ ನಂತರ ಏನಾಯಿತು ಎಂಬುದು ನಂಬಲು ಕಷ್ಟವಾಗುತ್ತದೆ.. 

ಇದನ್ನೂ ಓದಿ-ಪ್ರೀತಿಯ ಬಲೆಗೆ ಬಿದ್ದು ಎರಡು ಮಕ್ಕಳ ತಾಯಿಯೊಂದಿಗೆ ಮದುವೆ!ಚಿಯರ್ ಗರ್ಲ್,ಮಾಡೆಲ್ ಅಂದಕ್ಕೆ ಮನಸೋತ  ಖ್ಯಾತ ಕ್ರಿಕೆಟಿಗನಿಗೆ ಸಿಕ್ಕಿದ್ದು ನರಕ ಯಾತನೆ! 

 

ಈ ವೀಡಿಯೊವನ್ನು Instagram ನಲ್ಲಿ @itz__akhil__5k ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಾವು ಮತ್ತು ಎಮ್ಮೆ ಮುಖಾಮುಖಿಯಾದಾಗ ಇವೆರಡರ ನಡತೆ ಹೇಗಿರುತ್ತದೆ ಎನ್ನುವುದನ್ನು ಕಾಣಬಹದು.. ವಿಡಿಯೋದಲ್ಲಿ ಎದುರಿನ ಹಾವಿಗೆ ಎಮ್ಮೆ ಬಂದ ಮರು ಕ್ಷಣವೇ ಹಾವು ಎಮ್ಮೆಯ ಮುಖಕ್ಕೆ ಕಚ್ಚುತ್ತದೆಯೇ ಎನ್ನುವಂತೆ ಕಾಣುತ್ತದೆ.. ಆದರೆ, ಎಮ್ಮೆ ಪ್ರೀತಿಯಿಂದ ಹಾವಿನ ಬಳಿಗೆ ಬಂದು ಮುದ್ದಿಸಿದ್ದು ಅಚ್ಚರಿ ಮೂಡಿಸಿದೆ. ಕೆಳಗಿನ ವಿಡಿಯೋದಲ್ಲಿ ಎಮ್ಮೆ ಹಾವನ್ನು ನೆಕ್ಕುವುದನ್ನು ನೀವು ನೋಡಬಹುದು. ಎಮ್ಮೆ ಈ ರೀತಿ ಮಾಡುವುದನ್ನು ನೋಡಿ ಹಾವು ಕೂಡ ಶಾಂತವಾಯಿತು.

ಇದನ್ನೂ ಓದಿ-ಭಾರಿ ಮಳೆಗೆ ಮನೆಗೆ ನುಗ್ಗಿದ ಬೃಹತ್‌ ಗಾತ್ರದ ಮೊಸಳೆ..! ಮನೆಯಲ್ಲಿದ್ದವರ ಗತಿ ಏನಾಯ್ತು..?

ಈ ಶಾಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾವನ್ನು ಅಲ್ಲಿಂದ ಹೊರ ತೆಗೆಯಲು ಯತ್ನಿಸದೆ ವಿಡಿಯೋ ತೆಗೆದಿದ್ದಾರೆ ಎಂದು ದೂರುತ್ತಿದ್ದಾರೆ. ಇನ್ನು ಕೆಲವರು ಎಮ್ಮೆಯ ಯೋಗಕ್ಷೇಮದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಈ ವೀಡಿಯೋ ಇದುವರೆಗೆ 26 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಮತ್ತು 4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News