snake giving birth to babies: ಸ್ನೇಕ್ ಸೈನ್ಸ್ ಪ್ರಕಾರ.. ಪ್ರಪಂಚದ ಎಲ್ಲಾ ಹಾವುಗಳು ಬಹುತೇಕ ಒಂದೇ ರೀತಿಯ ದೇಹದ ಆಕಾರವನ್ನು ಹೊಂದಿವೆ. ಅಂತಹ ಹಾವುಗಳಲ್ಲಿ ಸುಮಾರು 3,000 ಜಾತಿಗಳಿವೆ. ಹಾವುಗಳ ಸಂತಾನೋತ್ಪತ್ತಿ ಕೂಡ ಹಾವಿನಿಂದ ಹಾವಿಗೆ ಬದಲಾಗುತ್ತದೆ ಎಂಬುದು ಹಲವರನ್ನು ಅಚ್ಚರಿಗೊಳಿಸುವ ಇನ್ನೊಂದು ಸಂಗತಿ.
Viral video today: ಮದುವೆ ಎಂಬುದು ಏಳೇಳೂ ಜನುಮದ ನಂಟು ಎಂದು ಪರಿಗಣಿಸಲಾಗುತ್ತದೆ. ಒಂದು ಮದುವೆಗೆ ಸಿದ್ದತೆ ಮಾಡಿಕೊಳ್ಳಲು ಅದೆಷ್ಟು ಸುಳ್ಳು, ಅದೆಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಂತೆಯೆ ಇಲ್ಲಿಯೂ ಕೂಡ ಮದುವೆಗೆ ವೇದಿಕೆ ಸಜ್ಜಾಗಿದೆ, ಸಪ್ತ ಪದಿ ತುಳಿಯಲು ವಧು ಹಾಗೂ ವರ ಇಬ್ಬರೂ ಸಜ್ಜಾಗಿ ಕೂತಿದ್ದಾರೆ. ಆದರೆ ಅಲ್ಲಿಯವರೆಗೂ ಸೈಲೆಂಟ್ ಆಗಿ ಕೂತಿದ್ದ ವಧು, ವರ ತಾಳಿ ಕಟ್ಟಲು ಸಿದ್ದವಾಗುತ್ತಿದ್ದಂತೆ, ಮದುವೆಗೆ ಒಲ್ಲೆ ಎಂದಿದ್ದಾಳೆ, ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Viral video: ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ತನ್ನ ಮರಿಗಳನ್ನು ಕ್ರೂರ ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋವನ್ನು ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ.
Golden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
snake giving birth to babies: ಸ್ನೇಕ್ ಸೈನ್ಸ್ ಪ್ರಕಾರ.. ಪ್ರಪಂಚದ ಎಲ್ಲಾ ಹಾವುಗಳು ಬಹುತೇಕ ಒಂದೇ ರೀತಿಯ ದೇಹದ ಆಕಾರವನ್ನು ಹೊಂದಿವೆ. ಅಂತಹ ಹಾವುಗಳಲ್ಲಿ ಸುಮಾರು 3,000 ಜಾತಿಗಳಿವೆ. ಹಾವುಗಳ ಸಂತಾನೋತ್ಪತ್ತಿ ಕೂಡ ಹಾವಿನಿಂದ ಹಾವಿಗೆ ಬದಲಾಗುತ್ತದೆ ಎಂಬುದು ಹಲವರನ್ನು ಅಚ್ಚರಿಗೊಳಿಸುವ ಇನ್ನೊಂದು ಸಂಗತಿ.
Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Viral Snake Video: ಹಾವುಗಳು ತುಂಬಾ ಅಪಾಯಕಾರಿ. ಒಂದು ಕಚ್ಚುವಿಕೆಯೇ ಸಾಕು ಮನುಷ್ಯರಷ್ಟೇ ಅಲ್ಲ.. ಹುಲಿ, ಸಿಂಹದಂತಹ ಕಾಡುಪ್ರಾಣಿಗಳನ್ನೂ ಕೊಲ್ಲಲು.. ಹೀಗಾಗಿ ಯಾರೂ ಅಪಾಯಕಾರಿ ಹಾವಿನ ಹತ್ತಿರ ಹೋಗುವುದಿಲ್ಲ. ಆದರೆ ಇತ್ತೀಚೆಗೆ ಕಟ್ಟಿದ್ದ ಎಮ್ಮೆಯ ಬಳಿಗೆ ಹಾವೊಂದು ಹೋಗಿರುವ ಅಪರೂಪದ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
Cobra-Rattlesnake Fight ಈ ವೀಡಿಯೊ ಭಯಾನಕ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ಕಾದಾಟಕ್ಕೆ ಸಂಬಂಧಿಸಿದೆ. ಇಂತಹ ವಿಡಿಯೋವನ್ನು ಸಾಮಾನ್ಯವಾಗಿ ನೋಡಿರಲಿಕ್ಕಿಲ್ಲ. ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು ಒಂದೂವರೆ ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.