Viral Video : ಕತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಬಸ್‌ ಮೇಲೆ ಹತ್ತಿದ ವ್ಯಕ್ತಿ!

Viral Video : ಕತ್ತೆಯ ಮೇಲೆ ಭಾರ ಹೊರಿಸಿ ಮಾನವರು ಸರಕು ಸಾಗಿಸುವುದುನ್ನು ನೋಡುವುದನ್ನು ನಾವು ನೋಡಿದ್ದೇವೆ. ಮನುಷ್ಯನ ಬೆನ್ನಿನ ಮೇಲೆ ಕತ್ತೆ ಸವಾರಿ ಮಾಡುವ ಬಗ್ಗೆ ಎಂದಾದರೂ ನೋಡಿದ್ದೀರಾ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬಸ್‌ ಹತ್ತುತ್ತಿರುವುದು ಕಂಡು ಬಂದಿದೆ. 

Written by - Chetana Devarmani | Last Updated : Nov 23, 2022, 03:57 PM IST
  • ಕತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಬಸ್‌ ಮೇಲೆ ಹತ್ತಿದ ವ್ಯಕ್ತಿ!
  • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್
Viral Video : ಕತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಬಸ್‌ ಮೇಲೆ ಹತ್ತಿದ ವ್ಯಕ್ತಿ!  title=
ವೈರಲ್ ವಿಡಿಯೋ

Viral Video : ಕತ್ತೆಯ ಮೇಲೆ ಭಾರ ಹೊರಿಸಿ ಮಾನವರು ಸರಕು ಸಾಗಿಸುವುದುನ್ನು ನೋಡುವುದನ್ನು ನಾವು ನೋಡಿದ್ದೇವೆ. ಮನುಷ್ಯನ ಬೆನ್ನಿನ ಮೇಲೆ ಕತ್ತೆ ಸವಾರಿ ಮಾಡುವ ಬಗ್ಗೆ ಎಂದಾದರೂ ನೋಡಿದ್ದೀರಾ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬಸ್‌ ಹತ್ತುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಕಾಮೆಂಟ್ ಬಾಕ್ಸ್‌ನಲ್ಲಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳ ಸಖತ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ : Nostradamus: 2023ರಲ್ಲಿ ಬೆಂಕಿ ಮಳೆ, 3ನೇ ಮಹಾಯುದ್ಧ, ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ

ಈ ವಿಡಿಯೋದಲ್ಲಿ, ಬಸ್‌ನಲ್ಲಿದ್ದ ಪ್ರಯಾಣಿಕರು ಸೀಟ್‌ಗಾಗಿ ವೇಗವಾಗಿ ಏರುತ್ತಿರುವುದನ್ನು ನೀವು ನೋಡುತ್ತೀರಿ. ಕೆಲವು ಪ್ರಯಾಣಿಕರು ಸೀಟು ಸಿಗದ ಕಾರಣ ಬಸ್‌ನ ಛಾವಣಿಯ ಮೇಲೆ ಹತ್ತುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ಕತ್ತೆಯೊಂದಿಗೆ ಇಲ್ಲಿಗೆ ಬಂದನು. ಏಣಿಯ ಸಹಾಯದಿಂದ ಬಸ್ಸಿನ ಛಾವಣಿಯ ಮೇಲೆ ಹತ್ತಲು ಆರಂಭಿಸಿದ. ಈ ವೇಳೆ ಆತ ಕತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡಿದ್ದಾನೆ. ಈ ವಿಡಿಯೋ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ನಾವು ಅದನ್ನು ದೃಢೀಕರಿಸುವುದಿಲ್ಲ.

 

 

ಕೆಲ ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು @HasnaZarooriHai ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೆಚ್ಚಿನ ಬಳಕೆದಾರರು ನಗುವ ಎಮೋಜಿಯನ್ನು ಪೋಸ್ಟ್ ಮಾಡುತ್ತಿದ್ದಾರೆ. 

ಇದನ್ನೂ ಓದಿ : US Mass Firing : ಅಮೆರಿಕದ ವಾಲ್‌ಮಾರ್ಟ್ ಅಂಗಡಿಯಲ್ಲಿ ಗುಂಡಿನ ದಾಳಿ, 10 ಜನ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News