ಕೊಪ್ಪಳ-ರಾಯಚೂರಿನಲ್ಲಿ ಯೋಗಿ ಆದಿತ್ಯನಾಥ್ ಕ್ಯಾಂಪೇನ್

  • Zee Media Bureau
  • Apr 30, 2023, 08:30 PM IST

ಕೊಪ್ಪಳ-ರಾಯಚೂರಿನಲ್ಲಿ ಯೋಗಿ ಆದಿತ್ಯನಾಥ್ ಕ್ಯಾಂಪೇನ್. ಜನಾರ್ದನ ರೆಡ್ಡಿಯನ್ನ ಕಟ್ಟಿಹಾಕಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್. ಕೊಪ್ಪಳ‌ ಜಿಲ್ಲೆಯ ಗಂಗಾವತಿಯಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ. ಹನುಮಂತನ ಜನ್ಮಸ್ಥಳದಲ್ಲಿ ಅಬ್ಬರಿಸಲಿರೋ ಯುಪಿ ಮುಖ್ಯಮಂತ್ರಿ.

Trending News