ಮಾನಸಿಕ ಆರೋಗ್ಯ ವೃದ್ಧಿಗೆ ಉಸಿರಾಟದ ವ್ಯಾಯಾಮ

  • Zee Media Bureau
  • Oct 24, 2023, 05:42 PM IST

ಆರೋಗ್ಯವನ್ನು ವೃದ್ಧಿಸುವ ಪ್ರಾಣಾಯಾಮ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಖಿನ್ನತೆ, ಒತ್ತಡ ನಿವಾರಣೆಗೆ ನಾವೀಗ ಹೇಳಲಿರೋ ಈ ಪ್ರಾಣಾಯಾಮ ಮಾಡಿದ್ರೆ ಸಾಕು, ಡಿಪ್ರೆಶನ್ ಅನ್ನೋದು ಓಡಿ ಹೋಗತ್ತೆ. ಹಂಗಿದ್ರೆ ಅದ್ಯಾವ ಪ್ರಾಣಾಯಾಮ ಅಂತೀರಾ, ಈ ಸ್ಟೋರಿ ನೋಡಿ.
 

Trending News