ಕೃಷಿ ಮೇಳದಲ್ಲಿ ಅನಾವರಣಗೊಂಡ ಕೀಟಗಳ ಜಗತ್ತು

  • Zee Media Bureau
  • Sep 21, 2022, 04:22 PM IST

ಧಾರವಾಡ ಕೃಷಿ ವಿಶ್ವವಿದ್ಯಾಲಯಲ್ಲಿ ನಡೆದ ಕೃಷಿ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. 3 ದಿನಗಳ ಕಾಲ ನಡೆದ ರೈತರ ಹಬ್ಬಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಕೃಷಿಮೇಳದಲ್ಲಿ ಕೀಟ ಮೇಳಕ್ಕೆ ಉತ್ತಮ ಪ್ರಶಂಸೆ ದೊರತಿದ್ದು, ಕೀಟ ಜಗತ್ತು ಅನಾವರಣಗೊಂಡಿತ್ತು. 

Trending News