ನನ್ನ ಬರ್ತ್ ಡೇ ದಿನಾಂಕ ಸರಿಯಿಲ್ಲ ಎಂದು ಮಾಜಿ ಸಿಎಂ ಹೇಳಿದ್ದೇಕೆ?

  • Zee Media Bureau
  • Aug 5, 2022, 04:02 PM IST

ಆ.3ರಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಿಸಿಕೊಂಡಿದ್ದಾರೆ. ಆದ್ರೆ ನನ್ನ ಪ್ರಕಾರ ಅಂದು ನನ್ನ ಹುಟ್ಟುಹಬ್ಬ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 5ನೇ ತರಗತಿಗೆ ನೇರವಾಗಿ ಸೇರಿದ್ದರಿಂದ ಮೇಷ್ಟ್ರು ಬರೆದುಕೊಂಡ ತಾರೀಕು ಅದು. ಸ್ಕೂಲ್‌ ರೆಕಾರ್ಡ್‌ ಪ್ರಕಾರ ಅಂದು ಬರ್ತ್‌ ಡೇ. ಆದರೆ ಐದಾರು ತಿಂಗಳು ಈಕಡೆ ಆಕಡೆ ಇರಬಹುದು ಎಂದಿದ್ದಾರೆ. 

Trending News