ಪೊಲೀಸ್ ಕ್ವಾಟ್ರಸ್ ವಾಸಕ್ಕೆ ಯೋಗ್ಯವಲ್ಲ ಎಂಬ ವಿಚಾರಕ್ಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದೇನು?

  • Zee Media Bureau
  • Oct 18, 2023, 01:13 PM IST

ಪೊಲೀಸ್ ಕ್ವಾಟ್ರಸ್ ವಾಸ ಮಾಡಲು ಯೋಗ್ಯವಿಲ್ಲ ವಿಚಾರ
2015-2023ರವರೆಗೆ 2 ಲಕ್ಷ 38 ಸಾವಿರ ಮನೆ ಘೋಷಣೆ ಆಗಿದ್ದವು
ಸ್ಲಂಬೋರ್ಡಲ್ಲಿ 1 ಲಕ್ಷ 80 ಸಾವಿರದ  200‌ ಮನೆ ಘೋಷಣೆ 
ರಾಜೀವಗಾಂಧಿ ಯೋಜನೆಯಡಿ 50 ಸಾವಿರ ಮನೆ ಘೋಷಣೆ
ಬಿಜೆಪಿ ಅವಧಿಯಲ್ಲಿ 4 ವರ್ಷದಲ್ಲಿ ಒಂದು ಮನೆನೂ ಕೊಡಕ್ಕಾಗಿಲ್ಲ
ಚಿತ್ರದುರ್ಗದಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿಕೆ

Trending News