ಬಿಜೆಪಿ ವೈಫಲ್ಯ ಎತ್ತಿಹಿಡಿಯುವಲ್ಲಿ ನಾವು ವಿಫಲವಾಗಿಲ್ಲ- ವಿಪಕ್ಷ ನಾಯಕ ಸಿದ್ದರಾಮಯ್ಯ

  • Zee Media Bureau
  • Aug 5, 2022, 04:06 PM IST

ಬಿಜೆಪಿ ವೈಫಲ್ಯ ಎತ್ತಿಹಿಡಿಯುವಲ್ಲಿ ನಾವು ವಿಫಲವಾಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್‌ ಡಿಜಿಟಲ್‌ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ವೈಫಲ್ಯ, ದುರಾಳಿತ, ಭ್ರಷ್ಟಾಚಾರ, ಜನವಿರೋಧಿ ಕ್ರಮಗಳನ್ನು ಬಯಲಿಗೆಳೆಯೋ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ. ಬಿಜೆಪಿಯವ್ರು ಅಧಿಕಾರದಲ್ಲಿದ್ದಾಗ ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

Trending News