ಚಿಕ್ಕೋಡಿಯ ಗಡಿಯಲ್ಲಿ ಜನರ ಜೀವದ ಜೊತೆ ʻಮಹಾʼಆಟ

  • Zee Media Bureau
  • May 27, 2024, 06:04 PM IST

ಪ್ರಯಾಣಿಕರ ಜೀವದ ಜೊತೆ ಆಟವಾಡುತ್ತಿರುವ ಮಹಾರಾಷ್ಟ್ರ. ಕಾರು, ಬೈಕ್ ಮತ್ತು ಕಾಲ್ನಡಿಗೆಯಿಂದ ಸ್ಥಳೀಯರ ಸಂಚಾರ. ಸರಿ ಸುಮಾರು 450 ಕ್ಯೂಸೆಕ್‌ನಷ್ಟು ಕೃಷ್ಣಾ ನದಿಗೆ ನೀರು.
 

Trending News