ಶಾಸಕ ಪ್ರದೀಪ್ ಈಶ್ವರ್ ಹಾಗೂ ಪತ್ನಿಯಿಂದ ಮತಚಲಾವಣೆ

  • Zee Media Bureau
  • Apr 26, 2024, 06:23 PM IST

ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಮತದಾನ ಮಾಡಿದ ಶಾಸಕ. ಶಾಸಕ ಪ್ರದೀಪ್ ಈಶ್ವರ್ ಹಾಗೂ ಪತ್ನಿಯಿಂದ ಮತಚಲಾವಣೆ. ನಾನು ನನ್ನ ಪತ್ನಿ ಮತದಾನ ಮಾಡಿದ್ದೇವೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. 

Trending News