ಹಣ್ಣು ಮಾರಾಟ ಮಾಡಿ ವಾಟಾಳ್ ನಾಗರಾಜ್‌ ಮತಬೇಟೆ

  • Zee Media Bureau
  • May 1, 2023, 07:45 PM IST

ಚಾಮರಾಜನಗರದಲ್ಲಿ ಹಣ್ಣು ಮಾರಾಟ ಮಾಡಿ ವಾಟಾಳ್ ನಾಗರಾಜ್‌ ವಿಭಿನ್ನ ರೀತಿಯಲ್ಲಿ ಮತಬೇಟೆ ನಡೆಸಿದ್ದಾರೆ.. ಮಾರಿಗುಡಿ ಬೀದಿಯಲ್ಲಿನ ಹಣ್ಣು ಮಾರಾಟ ಮಾಡಿ ಮತಯಾಚಿಸಿದ್ದಾರೆ..

Trending News