ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಸಚಿವ ವಿ. ಸೋಮಣ್ಣ

  • Zee Media Bureau
  • Mar 16, 2023, 12:45 PM IST

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ವಿ.ಸೋಮಣ್ಣ. ದೆಹಲಿಯ ಕೃಷ್ಣ ಮೆನನ್ ರೋಡ್‌ನಲ್ಲಿರೋ ಮನೆಯಲ್ಲಿ ಭೇಟಿ. ಒಟ್ಟು 11 ನಿಮಿಷಗಳ ಕಾಲ ಮಾತುಕತೆ ನಡೆಸಿರೋ ನಾಯಕರು. ನಾನು ಎಲ್ಲವನ್ನ ಸರಿಪಡಿಸುವೆ, ಕೆಲಸ ಮಾಡಿ ಎಂದಿರೋ ಶಾ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದ ಸಚಿವ ಸೋಮಣ್ಣ.

Trending News