"ಟಿಕೆಟ್ ತಗೊಂಡು ಫಿಲಂ ನೋಡ್ತೇನೆ "

  • Zee Media Bureau
  • Jul 27, 2022, 04:55 PM IST

ಟಿಕೆಟ್ ತಗೊಂಡು ವಿಕ್ರಾಂತ್ ರೋಣ ಫಸ್ಟ್ ಡೇ ಫಸ್ಟ್ ಶೋ ನೋಡುವುದಾಗಿ ನಟ ನಿರ್ದೇಶಕ ಉಪೇಂದ್ರ ತಿಳಿಸಿದ್ದಾರೆ.  ಈ ಚಿತ್ರ ನೋಡಿ ಸುದೀಪ್ ಗೆ ಫೋನ್ ಮಾಡುವುದಾಗಿ ಹೇಳಿದ್ದಾರೆ. 

Trending News