ಅಭಿಮಾನಿಗಳ ಜೊತೆ ಕೇಕ್‌ ಕಟ್‌ ಸಂಭ್ರಮಾಚರಣೆ

  • Zee Media Bureau
  • Sep 18, 2022, 08:40 PM IST

ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಗೆ ಇಂದು 54ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ... ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಕೇಕ್‌ ಕಟ್‌ ಮಾಡುವದರ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.. ಪ್ರಜಾಕೀಯ ಮುಂದಿನ ಹೆಜ್ಜೆ ಸೇರಿದಂತೆ ಹಲವು ವಿಚಾರಗಳನ್ನು ಇದೇ ವೇಳೆ ಉಪ್ಪಿ ಹಂಚಿಕೊಂಡರು.

Trending News