ರಾಜ್ಯ ಚುನಾವಣೆ ಅಖಾಡಕ್ಕೆ ಎಂಟ್ರಿ ಆಗಲಿದೆ ಯುಪಿ ಬಿಜೆಪಿ ಟೀಮ್

  • Zee Media Bureau
  • Apr 24, 2023, 05:17 PM IST

ರಾಜ್ಯ ಚುನಾವಣೆ ಅಖಾಡಕ್ಕೆ ಎಂಟ್ರಿ ಆಗಲಿದೆ ಯುಪಿ ಬಿಜೆಪಿ ಟೀಮ್. ಏಪ್ರಿಲ್ 26ರಂದು ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಯುಪಿ ಸಿಎಂ ಪ್ರಚಾರ. ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮತಶಿಕಾರಿಗೆ ಮೆಗಾ ಪ್ಲ್ಯಾನ್..!‌

Trending News