ಉಮೇಶ್‌ ಕತ್ತಿ ಎಲ್ಲ ವಿಚಾರದಲ್ಲೂ ಯಶಸ್ವಿಯಾಗಿದ್ದಾರೆ : ಸಿಎಂ ಬೊಮ್ಮಾಯಿ

  • Zee Media Bureau
  • Sep 12, 2022, 10:26 PM IST

ಕತ್ತಿಗೆ ನನ್ನ ಜೊತೆ ಅತ್ಯಂತ ಸ್ನೇಹ ಇತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕತ್ತಿ ನಿರಂತರ ಆಯ್ಕೆಯೇ ಅವರ ಜನಪ್ರಿಯತೆಗೆ ಸಾಕ್ಷಿ ಎಂದು ಸಿಎಂ ಕತ್ತಿ ಜತೆಗಿನ ಒಡನಾಟಗಳನ್ನು ಮೆಲುಕು ಹಾಕಿದ್ದಾರೆ.

Trending News