ತುಮಕೂರು ಲೋಕಸಭೆ ಟಿಕೆಟ್ ಗಾಗಿ ಫೈಟ್

  • Zee Media Bureau
  • Mar 11, 2024, 06:46 PM IST

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ತನಗೆ ನೀಡಬೇಕು ಎನ್ನುವುದು ಸೋಮಣ್ಣ ಒತ್ತಾಯ. ಆದರೆ ಯಾವುದೇ ಕಾರಣಕ್ಕೂ ತುಮಕುಉರಿಗೆ ಸೋಮಣ್ಣ ಬರಲೇ ಬಾರದು. ತುಮ್ಕುರಿನ್ ಟಿಕೆಟ್ ಮಾಧುಸ್ವಾಮಿಗೆ ನೀಡಬೇಕು ಎನ್ನುವುದು ಮಾಧು ಸ್ವಾಮ್ಕಿ ಬೆಂಬಲಿಗರ ಒತ್ತಾಯ. 

Trending News