ಇದು 50 ಪರ್ಸೆಂಟ್ ಆಫರ್‌ ಎಫೆಕ್ಟ್‌..!

  • Zee Media Bureau
  • Feb 5, 2023, 09:06 AM IST

ಟ್ರಾಫಿಕ್ ಫೈನ್ 50 ಪರ್ಸೆಂಟ್ ಡಿಸ್ಕೌಂಟ್ ಫೈನ್ ಫುಲ್ ಕ್ಲಿಕ್ ಆಗಿದೆ. ನಿನ್ನೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಬಲು ಜೋರಾಗಿ ನಡೆದಿದೆ. ನಿನ್ನೆ 2,01,828 ಕೇಸ್‌ಗಳ 5,61,45,000 ರೂ. ವಸೂಲಿ ಆಗಿದೆ.

Trending News