ವಾಹನ ಸವಾರರಿಗೆ ಗುಡ್ ನ್ಯೂಸ್

  • Zee Media Bureau
  • Feb 14, 2023, 03:37 PM IST

ವಾಹನ ಸವಾರರಿಗೆ ಟ್ರಾಫಿಕ್‌ ಇಲಾಖೆಯಿಂದ ಗುಡ್‌ ನ್ಯೂಸ್‌. ಟ್ರಾಫಿಕ್‌ ಡಿಸ್ಕೌಂಟ್‌ ದಂಡ ಪಾವತಿ ಅವಧಿ ವಿಸ್ತರಣೆ ಸಾಧ್ಯತೆ. ವಾಹನ ಸವಾರರಿಗೆ ಫೈನ್‌ ಕಟ್ಟಲು ಇನ್ನೂ 2 ವಾರಗಳ ಚಾನ್ಸ್‌ ಸಿಗೋ ಸಾಧ್ಯತೆ. ಇಂದೇ ತೀರ್ಮಾನ, ಅಧಿಕೃತ ಆದೇಶ ಒಂದೇ ಬಾಕಿ.

Trending News