ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌

  • Zee Media Bureau
  • May 7, 2023, 03:12 PM IST

ಪ್ರಧಾನಿ ನಮೋ ಸುನಾಮಿಗೆ ಪೊಲೀಸರ ಸರ್ಪಗಾವಲು. ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌. 2 ಸಾವಿರ ಪೊಲೀಸರ ನಿಯೋಜನೆ ಮಾಡಿ ಬಿಗಿ ಭದ್ರತೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಖಾಕಿ ಕಟ್ಟೆಚ್ಚರ. ಐತಿಹಾಸಿಕ ಕ್ಷಣಕ್ಕೆ ಸಾಕಿಯಾಗಲಿರುವ ಸಿಲಿಕಾನ್‌ ಸಿಟಿ. ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ.. ಬಿಗಿ ಪೊಲೀಸ್‌ ಭದ್ರತೆ.

Trending News