ಗ್ರಾಮ ದೇವತೆ ದ್ಯಾಮವ್ವ ದೇವಿಯ ಮಹಾ ಗೋಪುರಕ್ಕೆ ಸಿಡಿಲು

  • Zee Media Bureau
  • Jun 7, 2022, 04:46 PM IST

ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಕೋಳೂರು ಗ್ರಾಮದಲ್ಲಿ  ಗ್ರಾಮ ದೇವತೆ ದ್ಯಾಮವ್ವ ದೇವಿಯ ಮಹಾ ಗೋಪುರಕ್ಕೆ ಸಿಡಿಲು.. ಸುಮಾರು 3 ರಿಂದ 4 ಲಕ್ಷ ರೂಪಾಯಿ ದೇವರ ವಿಗ್ರಹಗಳು ಹಾನಿ

Trending News