ಕಲುಷಿತ ನೀರು ದುರಂತದ ಬಗ್ಗೆ ನಿರ್ಲಕ್ಷ್ಯ ಆರೋಪ

  • Zee Media Bureau
  • Feb 20, 2023, 01:12 AM IST

ಯಾದಗಿರಿಯ ಅನಪುರದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಬಂಧಿಸಿದಂತೆ 4 ದಿನ‌ ಕಳೆದರೂ ಗ್ರಾಮಕ್ಕೆ‌ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ‌ಸಚಿವ ಪ್ರಭು ಚವ್ಹಾಣ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ ಕಿಡಿಕಾರಿದ್ದಾರೆ..

Trending News