ಅಂಗಡಿಗಳಲ್ಲಿ ಹಣ, ಸರಕು ದೋಚಿ ಕಳ್ಳರು ಪರಾರಿ ಒಂದೇ ರಾತ್ರಿಯಲ್ಲಿ ಹಲವು ಅಂಗಡಿಗಳಲ್ಲಿ ಕಳ್ಳತನ ರಾತ್ರಿಯಾದರೆ ಸಾಕು ಬೆಚ್ಚಿ ಬೀಳುತ್ತಿರುವ ಜನರು ಮೆಡಿಕಲ್ ಶಾಪ್, ಬಟ್ಟೆ ಅಂಗಡಿಗೂ ಬಿಡದ ಕಳ್ಳರು ಅಂಗಡಿಗಳಲ್ಲಿ ಹಣ, ಸರಕು ದೋಚಿ ಕಳ್ಳರು ಪರಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಘಟನೆ ಸ್ಥಳಕ್ಕೆ ಚಿಂತಾಮಣಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ