ನೇಕಾರ ಸಮುದಾಯದ ರಾಷ್ಟ್ರಮಟ್ಟದ ಬೃಹತ್ ಸಮಾವೇಶ

  • Zee Media Bureau
  • Jun 6, 2022, 05:36 PM IST

ಬಾದಾಮಿಯಲ್ಲಿ ಇಂದು ನೇಕಾರರ ಬೃಹತ್‌ ಸಮಾವೇಶ ನೇಕಾರ ಸಮುದಾಯದ ರಾಷ್ಟ್ರಮಟ್ಟದ ಬೃಹತ್ ಸಮಾವೇಶ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರ ಸಮಾವೇಶ ಬಾದಾಮಿಯ ಬನಶಂಕರಿ ದೇವಸ್ಥಾನದ ಬಳಿ ಬೃಹತ್‌ ವೇದಿಕೆ ಸಮಾವೇಶದಲ್ಲಿ ರಾಜಕೀಯ ನಾಯಕರು, ಸ್ವಾಮೀಜಿಗಳು ಭಾಗಿ ಸಮಾವೇಶಕ್ಕೆ ೧ ಲಕ್ಷ ಜನ ಸೇರಿಸುವ ಸಂಕಲ್ಪ.

Trending News