ಮಳೆ ಆರ್ಭಟ ಬೆನ್ನಲ್ಲೇ ಶುರುವಾಯ್ತು ಆರೋಗ್ಯ ಸಮಸ್ಯೆ

  • Zee Media Bureau
  • Jul 30, 2023, 04:10 PM IST

ಕರುನಾಡಿನಲ್ಲಿ ಸದ್ದಿಲ್ಲದೇ ವಕ್ಕರಿಸುತ್ತಿದೆ ಡೆಂಗ್ಯೂ ಜ್ವರ ರಾಜ್ಯದಲ್ಲಿ ಈಗಾಗಲೇ 4,739 ಡೆಂಗ್ಯೂ ಪ್ರಕರಣ ದಾಖಲು ಈ ಪೈಕಿ ಬೆಂಗಳೂರಿನಲ್ಲೇ 2,502 ಡೆಂಗ್ಯೂ ಪ್ರಕರಣ ದಾಖಲು ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಫೀವರ್

Trending News