ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

  • Zee Media Bureau
  • Jan 23, 2024, 07:46 PM IST

ಇಬ್ಬರ ನಡುವೆ ನಡೆದ ಜಗಳದ ದೃಶ್ಯ ಮೊಬೈಲ್‌ನಲ್ಲಿ ಸೆರೆ. ಮೇಲುಕೋಟೆ ದೇವಸ್ಥಾನಕ್ಕೆ ಬಂದಿದ್ದ ಪ್ರವಾಸಿಗರಿಂದ ವಿಡಿಯೋ. ಯುವಕನೋರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ ದೀಪಿಕಾ ಪತಿ. 

Trending News