ರಮೇಶ್ ಜಾರಕಿಹೊಳಿ- ಲಕ್ಷ್ಮಣ್ ಸವದಿ ನಡುವೆ ಟಾಕ್ ವಾರ್

  • Zee Media Bureau
  • Apr 28, 2023, 12:23 PM IST

ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ನಡುವೆ ಟಾಕ್‌ ವಾರ್. ಸಾಹುಕಾರ್‌ಗೆ ನಯವಾಗಿ ತಿರುಗೇಟು ನೀಡಿದ ಲಕ್ಷ್ಮಣ್ ಸವದಿ. ರಮೇಶ್ ಅಣ್ಣಾ ನೀನು ಏನೇ ಮಾತಾಡಿದ್ರು ನಾನು ತುಟಿ ಬಿಚ್ಚಲ್ಲ. ನಿಮಗೆ ಮೇ 10ರಂದು ಕ್ಷೇತ್ರದ ಜನರು ಉತ್ತರ ಕೊಡುತ್ತಾರೆ. ಅಥಣಿಯಲ್ಲಿ ಕಾಂಗ್ರೆಸ್‌ ನಾಯಕ ಲಕ್ಷ್ಮಣ್ ಸವದಿ ತಿರುಗೇಟು. 

Trending News