ವಿಶೇಷ ಜ್ಞಾನಶಕ್ತಿಯಿಂದ ಥಟ್ಟ ಅಂತಾ ಉತ್ತರಿಸುವ ಪೋರಿ...!

  • Zee Media Bureau
  • Jun 30, 2023, 06:11 PM IST

ಹೀಗೆ ಪಟಾ ಪಟಾ ಅಂತಾ ಉತ್ತರ ನೀಡ್ತಿರೋ ಪುಟ್ಟ ಬಾಲಕಿ. ಆ ಪುಟ್ಟ ಮೋರಿಗೆ ಅಕ್ಕ ಪಕ್ಕಾ ಕೂತು ಪ್ರಶ್ನೇ ಮಾಡ್ತಿರೋ ಪೋಷಕರು. ಈ ಎಲ್ಲ ದೃಶ್ಯ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಜಾಣ ವಿದ್ಯಾರ್ಥಿನಿ ವರ್ಷಾನ ಮನೆಯಲ್ಲಿ ಕಂಡು ಬಂದಿದೆ. 

Trending News