KSRTC ಬಸ್‌ ಫುಟ್ ಬೋರ್ಡ್‌ ಮೇಲೆ ನಿಂತು ಸ್ಟೂಡೆಂಟ್ಸ್‌ ಪ್ರಯಾಣ

  • Zee Media Bureau
  • Jul 18, 2023, 09:41 PM IST

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ - ಕೈವಾರ ಮಾರ್ಗದ ಸರ್ಕಾರಿ ಬಸ್‌ ನಲ್ಲಿ ಜೀವದ ಹಂಗು ತೊರೆದು ಪುಟ್ ಬೋರ್ಡ್‌ನಲ್ಲಿ ನಿಂತು ವಿದ್ಯಾರ್ಥಗಳು ಶಾಲಾ- ಕಾಲೇಜಿಗೆ ಹೋಗುತ್ತಿದ್ದಾರೆ.

Trending News