ಗ್ರಾಮಕ್ಕೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಗೋಳಾಟ

  • Zee Media Bureau
  • Dec 14, 2023, 04:45 PM IST

 ಪಾಂಡವಪುರ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಘಟನೆ. ತಡರಾತ್ರಿ ಆದರೂ ಗ್ರಾಮಕ್ಕೆ ಬಸ್ ಇಲ್ಲದೆ ಅತ್ತ ಮಕ್ಕಳು..! ಮಕ್ಕಳ ಕಣ್ಣೀರಿಗೂ ಕರಗದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.

Trending News