ಮೋದಿಗೆ ನನ್ನ ಮೇಲೆ ವಿಶೇಷ ಪ್ರೀತಿ: ಶ್ರೀರಾಮುಲು

  • Zee Media Bureau
  • Jun 22, 2022, 05:48 PM IST

ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ನನಗೆ ಪರಿಚಯ.. ಗುಜರಾತ್‌ ಸಿಎಂ ಆಗಿದ್ದಾಗಿನಿಂದಲೂ ನನಗೆ ಪರಿಚಯ.. ಆಗಿನಿಂದಲೂ ನನ್ನನ್ನು ಪ್ರೀತಿಯಿಂದ ಮಾತಾಡಿಸ್ತಿದ್ದರು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ನಮ್ಮ ಮೇಲೆ ಮೋದಿಗೆ ವಿಶೇಷ ಪ್ರೀತಿ ಅಂತಾ ಶ್ರೀರಾಮುಲು ಹೇಳಿದ್ದಾರೆ.

Trending News