ಪಶುಸಂಗೋಪನಾ ಸಚಿವರ ನಡೆ ವಿರುದ್ಧ ಅಸಮಾಧಾನ

  • Zee Media Bureau
  • Dec 23, 2023, 05:20 PM IST

ಪಶು ಆಸ್ಪತ್ರೆ ಸ್ಥಳಾಂತರಿಸದಂತೆ SR ವಿಶ್ವನಾಥ್ ಒತ್ತಾಯ. ಬೆಂಗಳೂರು ನಗರ 103, ಯಲಹಂಕದ 5 ಪಶು ಆಸ್ಪತ್ರೆ. ಆಸ್ಪತ್ರೆ ಏಕಾಏಕಿ ವರ್ಗಾವಣೆ ವಿರುದ್ದ ಭುಗಿಲೆದ್ದ ಆಕ್ರೋಶ. 

Trending News