ಕಲ್ಲಿನ ಬುಡಕ್ಕೆ ಸಿಕ್ಕಿದ್ದ ಹಾವಿನ ರಕ್ಷಣೆ

  • Zee Media Bureau
  • May 13, 2022, 07:40 AM IST

ಮೈಸೂರಿನಲ್ಲಿ ಕಲ್ಲಿನ ಕೆಳಗೆ ಸಿಕ್ಕಿ ಹಾಖಿಕೊಂಡು ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಲಾಗಿದೆ. ಕಟ್ಟಡದ ಕಲ್ಲಿಗೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದ ಹಾವನ್ನು ಉರಗ ತಜ್ಞ ರಮೇಶ್‌ ರಕ್ಷಿಸಿದ್ದಾರೆ. 

Trending News