ಭಾಷಣದ ಮಧ್ಯೆಯೇ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದು ಕಾಳಜಿ

  • Zee Media Bureau
  • Jul 18, 2022, 01:22 PM IST

ಕಾಂಗ್ರೆಸ್‌ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ವೇದಿಕೆಯಲ್ಲಿ ಕಾಳಜಿ ಪ್ರದರ್ಶಿಸಿದ್ದಾರೆ. ಮೈಸೂರಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಕೆಮ್ಮುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಭಾಷಣದ ಮಧ್ಯೆಯೇ ಆತನಿಗೆ ಕಾಫಿ ಕೊಡ್ರೋ, ಪೆಪ್ಪರ್‌ ಮಿಂಟ್‌ ಕೊಡ್ರೋ, ಕಾರಲ್ಲಿ ಕರೆದುಕೊಂಡು ಹೋಗ್ರೋ ಅಂತಾ ಸೂಚನೆ ನೀಡಿದ್ರು.. 

Trending News