ಶಾಸಕ ಪ್ರೀಯಾಂಕ್ ಖರ್ಗೆ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ಕಿಡಿ

  • Zee Media Bureau
  • May 29, 2022, 05:26 PM IST

ಕಲಬುರಗಿಯಲ್ಲಿ ಗುಂಡಾಗಳಿಂದ ಹತ್ಯೆಯಾಗಿದ್ದ ವಿಜಯ ಕಾಂಬಳೆ ಕುಟುಂಬಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಸಾಂತ್ವನ ಹೇಳಿದ್ರು. ಆದ್ರೆ ಶಾಸಕ ಪ್ರೀಯಾಂಕ್ ಖರ್ಗೆಗೆ ಸ್ವಜಾತಿ ಸ್ವಾಭಿಮಾನ ಹೆಚ್ಚಾಗಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಕಿಡಿ ಕಾರಿದ್ದಾರೆ.

Trending News