ಸಿಲಿಕಾನ್ ಸಿಟಿ ಜನರಿಗೆ ಬೆಸ್ಕಾಂನಿಂದ ಮತ್ತೆ ಶಾಕ್.. ಶಾಕ್

  • Zee Media Bureau
  • Oct 21, 2023, 11:57 PM IST

ಮಳೆ ಇಲ್ಲದೆ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತ ಸಿಲಿಕಾನ್ ಸಿಟಿ ಜನರಿಗೆ ಬೆಸ್ಕಾಂನಿಂದ ಮತ್ತೆ ಶಾಕ್.. ಶಾಕ್ ಹಬ್ಬದ ದಿನಗಳಲ್ಲಿಯೇ ನಿಮ್ಮ ಮನೆಯಲ್ಲಿ ಇರಲ್ಲ ಕರೆಂಟ್ ಇಂದು ಮತ್ತು ನಾಳೆ ಬೆಂಗಳೂರಲ್ಲಿ ಪವರ್ ಕಟ್, ಕಟ್‌ ಕಳೆದ ಒಂದು ವಾರದಿಂದಲೂ ನಗರದಲ್ಲಿ ವಿದ್ಯುತ್ ವ್ಯತ್ಯಯ

Trending News