ಶಿಗ್ಗಾಂವಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿರುವ ಸಿಎಂ ಬೊಮ್ಮಾಯಿ

  • Zee Media Bureau
  • Mar 16, 2023, 11:18 AM IST

ಚುನಾವಣೆ ಬೆನ್ನಲ್ಲೇ ತವರು ಕ್ಷೇತ್ರದಲ್ಲಿ ಸಿಎಂ ರಣಕಹಳೆ. ಅಭಿವೃದ್ಧಿ ಹೆಸರಲ್ಲಿ ಮತಬೇಟೆಗಿಳಿದ ಕಾಮನ್‌ಮ್ಯಾನ್‌. ಸಿಎಂ ಬೊಮ್ಮಾಯಿ‌ ಇಂದು ಹಾವೇರಿ ಜಿಲ್ಲಾ ಪ್ರವಾಸ. ಶಿಗ್ಗಾಂವಿ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ. ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.

Trending News