ಭಾರಿ ಜನಸ್ತೋಮದೊಂದಿಗೆ ಆಗಮಿಸಿದ ಶರತ್

  • Zee Media Bureau
  • Apr 18, 2023, 02:04 AM IST

ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಭಾರಿ ಜನಸ್ತೋಮದೊಂದಿಗೆ ಆಗಮಿಸಿ ಶರತ್ ನಾಮಪತ್ರ ಸಲ್ಲಿಸಿದ್ರು..

Trending News