ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

  • Zee Media Bureau
  • Mar 1, 2024, 01:14 PM IST

ರಾಜ್ಯಾದ್ಯಂತ ಇಂದಿನಿಂದ  ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ 
ಮಾ.1ರಿಂದ ಮಾ.22ರವರೆಗೆ ನಡೆಯಲಿರುವ ಪಿಯು ಪರೀಕ್ಷೆ
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿ ನಿಷೇಧಾಜ್ಞೆ ಜಾರಿ
ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಜೆರಾಕ್ಸ್ ಅಂಗಡಿಗಳು ಬಂದ್
6,98,624 ಮಕ್ಕಳು ಪಿಯುಸಿ ಪರೀಕ್ಷೆ  ಬರೆಯುತ್ತಿರುವ ಮಕ್ಕಳು

Trending News