ಇಯರ್‌ ಫೋನ್‌ ಹಾಕಿಕೊಳ್ಳಲು ಪಾಕ್ ಪ್ರಧಾನಿ ಪರದಾಟ, ಜೋರಾಗಿ ನಕ್ಕ ಪುಟಿನ್

  • Zee Media Bureau
  • Sep 17, 2022, 12:31 PM IST

ವೈರಲ್ ವಿಡಿಯೋವೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಇಯರ್‌ಫೋನ್‌ ಹಾಕಿಕೊಳ್ಳಲು ಪರದಾಡುತ್ತಿರುವುದನ್ನು ಕಾಣಬಹುದು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ನೋಡುತ್ತಾ ನಗುತ್ತಿದ್ದಾರೆ.

Trending News