ಗುಲಾಬಿ ಎಂದಾಕ್ಷಣ ಎಲ್ಲಾ ಹೆಂಗಳೆಯರಿಗೂ ಎಲ್ಲಿಲ್ಲದ ಸಂತಸ, ಸಡಗರ ಯಾಕಂದರೆ ಯಾವುದೇ ಶುಭ ಸಮಾರಂಭಗಳಿರಲಿ ಗುಲಾಬಿ ಹೂ ಇಲ್ಲದೆ ಆ ಸಮಾರಂಭ ಪೂರ್ಣವಾಗುವುದಿಲ್ಲ. ಹಾಗದರೆ ಗುಲಾಬಿ ಹೂ ಕೇವಲ ನಿಮ್ಮ ಕೇಶಲಂಕಾರಕ್ಕೆ ಮಾತ್ರ ಸಿಮಿತಾನಾ..? ಇಲ್ಲ ರೋಸ್ ಟೀ ಕುಡಿಯೋದ್ರಿಂದ ನಮ್ಮ ತ್ವಚ್ಛೆ, ಸೌಂದರ್ಯ ವೃದ್ದಿಯಾಗುತ್ತದೆ. ಹೇಗೆ ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.