ಕಲಬುರಗಿಯ ನೇಲೋಗಿ ಕ್ರಾಸ್‌ ಬಳಿ ಭೀಕರ ರಸ್ತೆ ಅಪಘಾತ

  • Zee Media Bureau
  • Dec 7, 2022, 08:07 PM IST

ಕಲಬುರಗಿಯ ನೇಲೋಗಿ ಕ್ರಾಸ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಂದಗಿ ಪಟ್ಟಣದ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Trending News