KGF 2 : ಗಳಿಕೆಯಲ್ಲಿ ದಾಖಲೆ ಬರೆದ ಕೆಜಿಎಫ್‌-2

  • Zee Media Bureau
  • Apr 17, 2022, 05:15 PM IST

ಕೆಜಿಎಫ್‌-2 ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬರೀ ಎರಡೇ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ಕೆಜಿಎಫ್‌-2 ದೇಶದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ.

Trending News