ಸವದಿ ಬೋಗಸ್‌ ಸ್ವಾಭಿಮಾನಿ: ರಮೇಶ್‌ ಜಾರಕಿಹೊಳಿ

  • Zee Media Bureau
  • May 1, 2023, 07:44 PM IST

ಸವದಿ ಬೋಗಸ್‌ ಸ್ವಾಭಿಮಾನಿ. ಅವರಿಗೆ ಬುದ್ಧಿ ಕಲಿಸಬೇಕು ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಗಂಡಸಾಗಿದ್ರೆ ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ರಮೇಶ್‌ ತಂದ ಸರ್ಕಾರದಲ್ಲಿ ಮಂತ್ರಿ ಆಗೋಲ್ಲ ಅಂತ ಹೇಳ್ಬೇಕಿತ್ತು ಅಂತಾ ಕಿಡಿಕಾರಿದ್ದಾರೆ.

Trending News