ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌‌ಗೆ ಸೀಟು ಹಂಚಿಕೆ ವಿಚಾರ

  • Zee Media Bureau
  • Mar 8, 2024, 06:35 PM IST

ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಅಶೋಕ್‌ ಹೇಳಿಕೆ. ಬಿಜೆಪಿ ಹೈಕಮಾಂಡ್‌ ಜೊತೆ HDK ಚರ್ಚೆ ಮಾಡ್ತಾರೆ. ಯಾವ ಕ್ಷೇತ್ರಕ್ಕೆ ಟಿಕೆಟ್‌ ಬೇಕು ಅಂತ ತೀರ್ಮಾನ ಆಗಲಿದೆ.

Trending News