ದೇವೇಗೌಡ್ರ ಒಲವು ಇಂದು ಕೂಡಾ ಕಾಂಗ್ರೆಸ್‌ ಕಡೆ..!

  • Zee Media Bureau
  • Apr 28, 2022, 05:36 PM IST

ಎ ಟೀಂ, ಬಿ ಟೀಂ ಮಾತು ನಾವು ಕೇಳಲ್ಲ.. ಕಾಂಗ್ರೆಸ್‌, ಜೆಡಿಎಸ್‌ ಎ ಟೀಂ, ಬಿ ಟೀಂ ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ನಮ್ಮ ಜೊತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದ್ದು ಒಂದೇ ಬಾರಿ. ಉಳಿದ ಹೊಂದಾಣಿಕೆಯೆಲ್ಲಾ ಕಾಂಗ್ರೆಸ್‌ ಜೊತೆ. ನೀವೇ ಎ ಟೀಂ, ಬಿ ಟೀಂ ಆಗಿ ನಮ್ಮ ಮೇಲೆ ಏಕೆ ಆಪಾದನೆ ಮಾಡ್ತೀರಾ ಅಂತಾ ಅಶೋಕ್ ಪ್ರಶ್ನಿಸಿದ್ದಾರೆ.. 
 

Trending News