ಚಿಕ್ಕೋಡಿಯ PWD ಕಚೇರಿಯ ಆವರಣದ ಮುಂದೆ ಪುನೀತ್ ಪ್ರತಿಮೆ

  • Zee Media Bureau
  • Nov 3, 2022, 11:30 AM IST

ಚಿಕ್ಕೋಡಿಯ PWD ಕಚೇರಿಯ ಆವರಣದ ಮುಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ. ಸಂಸದ ಅಣ್ಣಾಸಾಹೇಬ್ ಜೊಲ್ಲೆ ಜಾಗೂ ಮಹಾಂತೇಶ ಕವಟಗಿಮಠ ಪ್ರತಿಮೆ ಅನಾವರಣಗೊಳಿಸಿದ್ರು.

Trending News